Loading...
EntertainmentViral news

ಬಡ ಕುಟುಂಬದಲ್ಲಿ ಹುಟ್ಟಿದ ಈ ನಟಿ ಈಗ ಒಂದು ಚಿಕ್ಕ ದೇಶ ಖರೀದಿ ಮಾಡಬಲ್ಲರು!!!

ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ತುಂಬಾ ಬಡತನದಲ್ಲಿ ಹುಟ್ಟಿ ಭರತ ನಾಟ್ಯದಲ್ಲಿ ಪ್ರಾವೀಣ್ಯತೆ ಪಡೆದು ಸುಮಾರು ಸಾವಿರ ಸ್ಟೇಜ್ ಶೋ ಕೊಟ್ಟರು ಕೈಗೆ ಮಾತ್ರ ಹೇಳಿಕೊಳ್ಳುವ ಹಣ ಸಿಗಲಿಲ್ಲ ,ಬಂದ ಹಣ ದಿನನಿತ್ಯದ ಖರ್ಚಿಗೆ ಸರಿಹೋಗುತ್ತಿತ್ತು.

ನಂತರ ಹೇಗೋ ಸಿನಿಮಾದಲ್ಲಿ ಅವಕಾಶ ಸಿಕ್ಕಿತು, ನಾವು ಹೇಳುತ್ತಿರುವುದು ನಟಿ ಮಾಧವಿ ಬಗ್ಗೆ, ಕನ್ನಡದ 30 ಚಿತ್ರಗಳು ಸಹಿತ ಸುಮಾರು 300 ಚಿತ್ರಗಳಲ್ಲಿ ನಟಿಸಿರುವ ನಟಿ ಇವರು,80s-90sನಲ್ಲಿ ಹೀರೊಯಿನ್ಗೆ ಸಿಗುತ್ತಿದ್ದ ಸಂಭಾವನೆ ಅಷ್ಟಕಷ್ಟೇ.

ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಂದರ್ಭದಲ್ಲಿ ಸ್ವಂತ ಹಣದಿಂದ ಮನೇ ಖರೀದಿ ಮಾಡಲು ಸಹ ಆಗಲಿಲ್ಲ ಈ‌ನಟಿಗೆ,ಈಗ ಒಂದು ಚಿಕ್ಕ ದೇಶವನ್ನೇ ಕೊಂಡುಕೊಳ್ಳಬಲ್ಲ ಶಕ್ತಿ ಇದೆ ನಟಿ ಮಾಧವಿಗೆ,1996 ರಲ್ಲಿ ಬಿಸಿನೆಸ್ ಮ್ಯಾನ್ ರಾಲ್ಫ್ ಶರ್ಮಾರನ್ನು ಮದುವೆಯಾದರು ಈ ನಟಿ.

ಗಂಡನಿಗೆ ಅಮೇರಿಕಾದಲ್ಲಿ ದೊಡ್ಡ ಔಷಧ ಕಂಪನಿ ಇದೇ,ಈಗ ನಟಿ ಮಾಧವಿಯವರೇ ಈ ಕಂಪನಿ ನೋಡಿಕೊಳ್ಳುತ್ತಿದ್ದು,ಸುಮಾರು 10ಸಾವಿರ ಕೋಟಿಗಿಂತಲೂ ಹೆಚ್ಚು ಹಣದ ಒಡತಿಯಾಗಿದ್ದಾರೆ ಈ ನಟಿ,ಸಧ್ಯಕ್ಕೆ ವೈಸ್ ಪ್ರೆಸಿಡೆಂಟ್ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ.

Leave a Reply

Your email address will not be published. Required fields are marked *