Loading...

Category: News

ಆಸ್ಪತ್ರೆಯಿಂದ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ!!

ಅಕ್ಟೋಬರ್ 19 ರ೦ದು ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ(74) ಅವರು ಗುರುವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗುತ್ತಿದ್ದಾರೆ.ಜ್ವರ, ನೆಗಡಿ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದ ಯಡಿಯೂರಪ್ಪ ಅವರನ್ನು ಬುಧವಾರ ರಾತ್ರಿ ವೇಳೆ ಆಸ್ಪತ್ರೆಗೆ [ … ]

ಚಾಲೆಂಜಿಗ್ ಸ್ಟಾರ್’ಗೆ ಲಂಡನ್ ಪಾರ್ಲಿಮೆಂಟ್ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ!!!

ಚಾಲೆಂಜಿಗ್ ಸ್ಟಾರ್’ಗೆ ಲಂಡನ್ ಪಾರ್ಲಿಮೆಂಟ್ ಸಂಸ್ಥೆಯ ಪ್ರತಿಷ್ಠಿತ ಪ್ರಶಸ್ತಿ.ಸ್ಯಾಂಡಲ್​ವುಡ್​ನಲ್ಲಿ ಹಲವಾರು ಚಿತ್ರಗಳಿಂದ ಜನರ ಮನಗೆದ್ದಿರುವ ದರ್ಶನ್​ಗೆ ಈಗ ಲಂಡನ್ ಸಂಸ್ಥೆಯೊಂದು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಇದೇ ತಿಂಗಳು 19ನೇ ತಾರೀಖು ಲಂಡನ್​ನ ಪಾರ್ಲಿಮೆಂಟ್ ಸಂಸ್ಥೆ ಪ್ರತಿಷ್ಠಿತ ಗ್ಲೋಬಲ್ ಡೈವರ್ಸಿಟಿ ಅವಾರ್ಡ್​ ನೀಡಲು [ … ]

ಸೇದಿ ಬಿಸಾಕಿದ ಸಿಗರೇಟ್ ಅನ್ನು ಶೇಖರಣೆ ಮಾಡಿ ಕೋಟಿ ಕೋಟಿ ಗಳಿಸಿದ್ದು ನಿಜಾನಾ?

ಪ್ರಪಂಚದಲ್ಲಿ ಸಿಗರೇಟ್ ಸೇದುವವರಿಗೇನು ಕಮ್ಮಿ ಇಲ್ಲ ,ಬರೀ ಬೆಂಗಳೂರಿನಲ್ಲಿ ಮಾತ್ರ ದಿನಕ್ಕೆ 31ಲಕ್ಷ ಸಿಗರೇಟ್ ಸೇದುತ್ತಾರೆ.ಸೇದಿದ ಮೇಲೆ ಸಿಗರೇಟ್ ಅನ್ನು ಎಲ್ಲೆಲ್ಲೋ ಎಸೆಯುತ್ತಾರೆ‌. ಗುರ್ಗಾವ್ ಗೆ ಸೇರಿದ ವಿಶಾಲ್ ಮತ್ತು ನಮನ್ ಗುಪ್ತಾ ಒಂದು ಸಾರಿ ಯಾವುದೋ ಪಾರ್ಟಿಗೆ ಹೋಗುತ್ತಾರೆ‌.ಅಲ್ಲಿ‌ ಬಿದ್ದಿದ್ದ [ … ]

ಬಿಗ್ ಬಾಸ್-5 ಇಂದು ಶುರುವಾಗಲಿದೆ

ಕನ್ನಡದ ಬಿಗ್ ಬಾಸ್-5 ಕಲರ್ಸ್ ಚಾನೆಲ್ ನಲ್ಲಿ ಇಂದು ಸಂಜೆ ಆರು ಗಂಟೆಯಿಂದ ಶುರುವಾಗಲಿದೆ..ಸೋಮವಾರದಿಂದ ಪ್ರತಿ ರಾತ್ರಿ 8ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಪ್ರತಿ ವರ್ಷ ಸೆಲೆಬ್ರಿಟಿಗಳು ಮಾತ್ರ ಸೀಮಿತವಾಗಿದ್ದರೂ,ಈ ಸೀಸನ್ ನಲ್ಲಿ ಜನಸಾಮಾನ್ಯರೂ ಇದ್ದಾರೆ.ಬಿಗ್ ಬಾಸ್ ಕನ್ನಡದ ಮನೆ ಜನಸಾಮಾನ್ಯರಿಗೆ ಬಾಗಿಲು [ … ]