Loading...

Category: Yash

ಯಶ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ನಟ ಯಶ್ ಹುಟ್ಟುಹಬ್ಬಕ್ಕೆ ಕೆ.ಜಿ.ಎಫ್ ಚಿತ್ರ ತಂಡದಿಂದ ಅಭಿಮಾನಿಗಳಿಗೆ ಒಂದು ಉಡುಗೊರೆ ದೊರೆಯಲಿದೆ.ಕೆ.ಜಿ.ಎಫ್ ಚಿತ್ರದ ಎರಡು ಪೋಸ್ಟರ್ ಬಿಟ್ಟರೆ ಯಾವುದೇ ಪೋಸ್ಟರ್, ಟೀಸರ್ ಚಿತ್ರ ತಂಡ ರಿಲೀಸ್ ಮಾಡಲಿಲ್ಲ. ಕೆ.ಜಿ.ಎಫ್ ಚಿತ್ರ ಬರೀ ಪೋಸ್ಟರ್ ಗಳಿಂದಲೇ ಕುತೂಹಲವನ್ನು ಸೃಷ್ಟಿಸಿದೆ. ಯಶ್ ಅಭಿಮಾನಿಗಳಿಗೆ [ … ]